ಅಸೈನ್ ಮೆಂಟ್ ನಂ:-1 ವೀಕ್ಷಿಸಿದ ಅಂತರ್ಜಾಲ
ಕ್ರ.ಸಂ |
ವೀಕ್ಷಿಸಿದ
ಅಂತರ್ಜಾಲ ತಾಣಗಳು |
ತಿಳಿದುಕೊಂಡ
ಅಂಶಗಳು |
1 |
ಬ್ಲಾಗ್ ರಚನೆಯ ಕುರಿತು
ತಿಳಿದುಕೊಂಡೆ |
|
2 |
||
3 |
ಕ್ವಿಜ್ ಪಿಪಿಟಿ ರಚನೆ ತಿಳಿದುಕೊಂಡೆ |
|
4 |
8, 9, & 10 ನೇ ತರಗತಿಯ
ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಸಂಪನ್ಮೂಲಗಳನ್ನು ತಿಳಿದುಕೊಂಡೆ. |
|
5 |
||
6 |
||
7 |
||
8 |
||
9 |
|
ಇತಿಹಾಸದ ಅಚ್ಚರಿಯ ಸಂಗತಿಗಳ
ಬಗ್ಗೆ ತಿಳಿದುಕೊಂಡೆ |
10 |
|
ಪ್ರಕೃತಿಯ ಸೋಜಿಗದ ವಿಷಯಗಳನ್ನು ತಿಳಿದುಕೊಂಡೆ. |
11 |
ಆತ್ಮಸ್ಥೈರ್ಯ,ಸಾಧನಾ ಮನೋಭಾವ
,ಮೌಲ್ಯಯುತ ಜೀವನ ಮೊದಲಾದ ವಿಷಯಗಳನ್ನು ತಿಳಿದುಕೊಂಡೆ. |
|
12 |
MOTIVATIONAL MOVIES LIKE |
ವೃತ್ತಿ ಗೌರವ , ಬದ್ಧತೆಯ
ಬಗ್ಗೆ ತಿಳಿದುಕೊಂಡೆ |
ಅಸೈನ್ ಮೆಂಟ್ ನಂ:-2
ಸಂಪನ್ಮೂಲ ವ್ಯಕ್ತಿಗಳೊಂದಿಗೆ ಚರ್ಚೆ
ಕ್ರ.ಸಂ |
ಸಂಪನ್ಮೂಲ
ವ್ಯಕ್ತಿಗಳು |
ಚರ್ಚಿತ
ವಿಷಯಗಳು |
1. |
ಶ್ರೀ ಮಹದೇವಪ್ಪ ಕುಂದರಗಿ ಸ.ಶಿ.ಸ.ಪ್ರೌ.ಶಾಲೆ, ಆವತಿ ಚಿಕ್ಕಮಗಳೂರು ಜಿಲ್ಲೆ |
ಕ್ವಿಜ್ ಪಿಪಿಟಿಯ ರಚನೆ |
2 |
ಶ್ರೀ ವಾಸಂತ ಶ್ಯಾಗೋಟಿ ಸ.ಶಿ ಸ.ಪ್ರೌ.ಶಾಲೆ ಹದಲಿ. ನರಗುಂದ ತಾ ಗದಗ |
ಬ್ಲಾಗ್ ರಚನೆ |
3 |
ವೀರೇಶ ಟಿ ಸ.ಶಿ ಸ.ಪ್ರೌ.ಶಾಲೆ ಗುಡ್ಡೇಕೇರಿ ತೀರ್ಥಹಳ್ಳಿ ತಾಲ್ಲೂಕು. |
ಬ್ಲಾಗ್ ರಚನೆ, ಕೋವಿಡ್ ವಿಷಮ ಸ್ಥಿತಿಯಲ್ಲಿ ಮಕ್ಕಳ ಕಲಿಕೆಯಲ್ಲಿ ಪ್ರೇರೇಪಿಸಲು
ಗೂಗಲ್ ಮೀಟ್ ನಲ್ಲಿ ಆನಲೈನ್ ತರಗತಿ ಕೈಗೊಳ್ಳುವ ಬಗ್ಗೆ. |
4 |
ರಾಜೇಶ್ ಎನ್ ಸ.ಶಿ ಸ.ಪ್ರೌ.ಶಾಲೆ, ಬುಕ್ಕಾಪಟ್ಟಣ ಶಿರಾ ತಾಲ್ಲೂಕು, ಮಧುಗಿರಿ ಶೈಕ್ಷಣಿಕ ಜಿಲ್ಲೆ |
ಕ್ವಿಜ್ ಪಿಪಿಟಿಯ ರಚನೆ ಬ್ಲಾಗ್ ತಯಾರಿಕೆ |
5 |
ಕಾಂತೇಶ್ ಸ.ಶಿ.ಸ.ಪ.ಕಾಲೇಜು ಅಜ್ಜಂಪುರ ಚಿಕ್ಕಮಗಳೂರು ಜಿಲ್ಲೆ |
ಸೇತುಬಂಧ ಸಿಸಿಇನಲ್ಲಿ ಹೊಸ ಆಯಾಮಗಳ ಚರ್ಚೆ ಮತ್ತು ಸಾಧನಗಳ ತಯಾರಿಕೆ |
6 |
ರಾಮಚಂದ್ರ ಕೆ.ಎಸ್ ಸಹ ಶಿಕ್ಷಕರು
ಸ.ಪ್ರೌ.ಶಾಲೆ ಟಿ ಗೋಪಗೊಂಡನಹಳ್ಳಿ
ನ್ಯಾಮತಿ ದಾವಣಗೆರೆ. |
ಬೋಧನೆಯಲ್ಲಿ ತಂತ್ರಜ್ಞಾನದ ಬಳಕೆ |
ಅಸೈನ್ ಮೆಂಟ್
ನಂ:-3 ಸೇತುಬಂಧ ದಾಖಲೆ ನಿರ್ವಹಣೆ
ಅಸೈನ್ ಮೆಂಟ್ ನಂ:-4 -: ವಿದ್ಯಾರ್ಥಿಗಳೊಂದಿಗೆ ನಿರಂತರ
ಸಂಪರ್ಕ :-
ಅಸೈನ್ ಮೆಂಟ್ -5
“ಕ್ವಿಜ್ ಪಿಪಿಟಿಯ ರಚನೆ “
1-“ಸೆಂಚುರಿ ಸ್ಟಾರ್
ಕ್ವಿಜ್ ಪಿಪಿಟಿ”
ಕ್ವಿಜ್ ಪಿಪಿಟಿಯ ಸುಗಮ ಬಳಕೆಗೆ ನನ್ನ ಯೂಟ್ಯೂಬ್ ಚಾನಲ್ ನಲ್ಲಿರುವ ಟ್ಯುಟೋರಿಯಲ್ ವಿಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿರಿ.
👉 "ಸೆಂಚುರಿ ಸ್ಟಾರ್ ಟ್ಯುಟೋರಿಯಲ್ ವಿಡಿಯೋ"
👇ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳಿರಿ.
2-ಸ್ಪಿನ್ನಿಂಗ್ ವ್ಹೀಲ್ ಕ್ವಿಜ್ ಪಿಪಿಟಿ
ಕ್ವಿಜ್ ಪಿಪಿಟಿಯ ಸುಗಮ ಬಳಕೆಗೆ ನನ್ನ ಯೂಟ್ಯೂಬ್ ಚಾನಲ್ ನಲ್ಲಿರುವ ಟ್ಯುಟೋರಿಯಲ್ ವಿಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿರಿ.
👉 "ಸ್ಪಿನ್ನಿಂಗ್ ವ್ಹೀಲ್ ಟ್ಯುಟೋರಿಯಲ್ ವಿಡಿಯೋ"
ಕ್ವಿಜ್ ಪಿಪಿಟಿಯನ್ನು
👇ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳಿರಿ.
ಅಸೈನ್ ಮೆಂಟ್ -6 “ಪಾಠ ಯೋಜನೆ ತಯಾರಿ
8ನೇ ತರಗತಿ (ಕ.ಮಾ) | |
8ನೇ ತರಗತಿ (ಇ.ಮಾ) | |
9ನೇ ತರಗತಿ (ಕ.ಮಾ) | |
9ನೇ ತರಗತಿ (ಇ.ಮಾ) | |
10ನೇ ತರಗತಿ (ಕ.ಮಾ) |
ಅಸೈನ್ ಮೆಂಟ್ -7 “ವಾರ್ಷಿಕ ಯೋಜನೆ ತಯಾರಿ
8ನೇ ತರಗತಿ | |
9ನೇ ತರಗತಿ | |
10ನೇ ತರಗತಿ |
ಅಸೈನ್ ಮೆಂಟ್ -8 “ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಚಟುವಟಿಕೆಯ ನಿರ್ವಹಣಾ ಪುಸ್ತಕ “
Super work sir.
ReplyDeletethank you patil sir
Delete